ಸಿಎ ಪರೀಕ್ಷೆ : ರೈಹಾನ ತೇರ್ಗಡೆ
Update: 2025-11-03 21:51 IST
ಮಂಗಳೂರು : ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಸೆಪ್ಟೆಂಬರ್ 2025ರಂದು ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಪುಂಜಾಲಕಟ್ಟೆಯ ರೈಹಾನ ತೇರ್ಗಡೆ ಹೊಂದಿದ್ದಾರೆ.
ರೈಹಾನ ಪುಂಜಾಲಕಟ್ಟೆ ಸರಕಾರಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಬಿ.ಸಿ.ರೋಡ್‌ನ ಲೆಕ್ಕಪರಿಶೋಧಕ ಸಿಎ ಸಾಧನಾ ಆಳ್ವ ಅವರ ಮಾರ್ಗದರ್ಶನದಲ್ಲಿ ಪರೀಕ್ಷೆ ಎದುರಿಸಿದ್ದರು. ಇವರು ಪುಂಜಾಲಕಟ್ಟೆಯ ಇದಿನಬ್ಬ ಮತ್ತು ನೆಬೀಸಾ ಅವರ ಪುತ್ರಿ.