×
Ad

ಸುರತ್ಕಲ್| ದಿಯಾ ಅಮೀನಾಗೆ ಜೆಇಇ ಮೈನ್ ಪರೀಕ್ಷೆಯಲ್ಲಿ 97 ಪರ್ಸೆಂಟೈಲ್

Update: 2025-08-22 20:31 IST

ಮಂಗಳೂರು: ದಿಯಾ ಅಮೀನಾ, 2025ರ JEE ಮುಖ್ಯ ಪರೀಕ್ಷೆಯಲ್ಲಿ 97 ಪರ್ಸೆಂಟೈಲ್ ಅಂಕ ಪಡೆದು ಸುರತ್ಕಲ್ ನ ಪ್ರತಿಷ್ಠಿತ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (NITK)ಯಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ.

ಇವರು ಶೇಕುಂಞಿ ಬಿ.ಎ. ಮತ್ತು ಆಶಾ ಶೈಕ್ ಅವರ ಪುತ್ರಿ. ಸಂತ ಆಗ್ನೆಸ್ ಕಾಲೇಜು ಮತ್ತು ವಿವಿಧ್ಯ ಕೋಚಿಂಗ್ ನ ಹಳೆ ವಿದ್ಯಾರ್ಥಿನಿ. ದಿಯಾ NITK ಸುರತ್ಕಲ್ ನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಅನ್ನು ಆರಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News