ಮಂಗಳೂರು: ಹೋಪ್ ಫೌಂಡೇಶನ್ ನಿಂದ ಸಹರಿ ವ್ಯವಸ್ಥೆ
Update: 2025-02-23 23:14 IST
ಸಾಂದರ್ಭಿಕ ಚಿತ್ರ
ಮಂಗಳೂರು: ರಮಝಾನ್ ತಿಂಗಳಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವವರ ಜೊತೆ ಇರುವವರು ಹಾಗು ಜೊತೆಗೆ ಯಾರೂ ಇಲ್ಲದ ಹಿರಿಯ ನಾಗರೀಕರಿಗೆ ಸಹರಿ ಊಟ ತಲುಪಿಸುವ ವ್ಯವಸ್ಥೆಯಿದೆ ಎಂದು ಹೋಪ್ ಫೌಂಡೇಶನ್ ನ ಅಧ್ಯಕ್ಷ ಸೈಫ್ ಸುಲ್ತಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗತ್ಯ ಇರುವವರು ಈ ಕೆಳಗಿನ ಮೊಬೈಲ್ ನಂಬರ್ ಗೆ ಸಂಪರ್ಕಿಸಿ ನೋಂದಾವಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಮುನಾಫಿಲ್ : 9845790379
ಸೈಫ್ : 9900260031