×
Ad

ದಂತ ವೈದ್ಯಕೀಯ ಪರೀಕ್ಷೆ: ಖತೀಜಾ ನೈನಾಗೆ ರ‍್ಯಾಂಕ್

Update: 2025-02-28 22:25 IST

ಮಂಗಳೂರು, ಫೆ.28: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿವಿಯು ನಡೆಸಿದ 2023-24ನೇ ವರ್ಷದ ದಂತ ವೈದ್ಯಕೀಯ ಪರೀಕ್ಷೆಯಲ್ಲಿ ಸುರತ್ಕಲ್ ಮುಕ್ಕದ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ನ ವಿಧ್ಯಾರ್ಥಿನಿ ಖತೀಜ ನೈನಾ ಆರು ವಿಭಾಗಗಳಲ್ಲಿ ರ್ಯಾಂಕ್ ಗಳಿಸಿದ್ದಾರೆ. ಇವರು ಕವಿ ಬದ್ರುದ್ದೀನ್ ಕೂಳೂರು ಮತ್ತು ರಝಿಯಾ ಬಾನು ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News