×
Ad

Spell Bee Competition | ಬೆಳ್ತಂಗಡಿ: ಸ್ಟಾರ್‌‌ ಲೈನ್‌ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2025-10-14 17:35 IST

ಮುಹಮ್ಮದ್‌ ಶಮ್ಮಾಸ್‌ - ಶೇಖ್‌ ಮುಹಮ್ಮದ್‌ ಶಯಾನ್‌

ಬೆಳ್ತಂಗಡಿ: ಬೆಂಗಳೂರಿನಲ್ಲಿ ರವಿವಾರ ನಡೆದ ರಾಜ್ಯಮಟ್ಟದ Spell Bee Competition ನಲ್ಲಿ ಸ್ಟಾರ್‌ ಲೈನ್ ಸ್ಕೂಲ್‌ ಬೆಳ್ತಂಗಡಿ ಇಲ್ಲಿನ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಿಯಾಝ್‌ ಸುನ್ನತ್‌ಕೆರೆ, ಶಮೀಮಾ ದಂಪತಿಯ ಪುತ್ರ ಮುಹಮ್ಮದ್‌ ಶಮ್ಮಾಸ್‌ 15ನೆ ರ‍್ಯಾಂಕ್ ಹಾಗು ಶೇಖ್‌ ಅಬ್ದುಲ್‌ ಶಾಹಿದ್‌ ಲಾಯಿಲ, ಶಬನಾ ದಂಪತಿಯ ಪುತ್ರ ಶೇಖ್‌ ಮುಹಮ್ಮದ್‌ ಶಯಾನ್‌ 26ನೆ ರ‍್ಯಾಂಕ್ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಡಿ.27ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.


















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News