ಅಬ್ದುಲ್ ವಹಾಬ್ ಬಿ.ಎಚ್.ಬಿ
Update: 2026-01-24 22:05 IST
ಬಂಟ್ವಾಳ : ಇಲ್ಲಿನ ಕೆಳಗಿನ ಪೇಟೆ ನಿವಾಸಿ ಉದ್ಯಮಿ ಅಬ್ದುಲ್ ವಹಾಬ್ ಬಿ.ಎಚ್.ಬಿ (65) ಅವರು ಹೃದಯಾಘಾತ ದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದರು.
ಮಂಗಳೂರು ಸಂಚಾರಿ ಪೊಲೀಸ್ ನಿರೀಕ್ಷಕ ಅಮಾನುಲ್ಲಾ ಅವರು ಸಹೋದರರಾಗಿರುವ ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.