ಝಾಕೀರ್ ಹುಸೇನ್
Update: 2026-01-22 20:41 IST
ಉಡುಪಿ, ಜ.22: ನಗರದ ವಿಎಸ್‌ಟಿ ರಸ್ತೆಯಲ್ಲಿರುವ ಯೂನಿಟಿ ಕಾಂಪ್ಲೆಕ್ಸ್‌ನ ಮಾಲಕ ಝಾಕೀರ್ ಹುಸೇನ್(66) ಇಂದು ಮುಂಜಾನೆ ನಿಧನರಾದರು.
ನಿಷ್ಕಳಂಕ ಮನಸ್ಸಿನ, ಮೃದು ಸ್ವಭಾವದ ಇವರು, ಎಲ್ಲರಿಗೂ ಆತ್ಮೀಯರಾಗಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.