ಪಟೀಲ ಉಮರಬ್ಬ ಹಾಜಿ
Update: 2026-01-16 22:08 IST
ಬಂಟ್ವಾಳ,ಜ.16: ಕಡೇಶಿವಾಲಯ ಗ್ರಾಮದ ಪಟೀಲ ಉಮರಬ್ಬ ಹಾಜಿ (96) ಶುಕ್ರವಾರ ಮುಂಜಾನೆ ತನ್ನ ಮನೆಯಲ್ಲಿ ನಿಧನರಾದರು.
ಮೃತರು 5 ಹೆಣ್ಣು, 3 ಗಂಡು ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಶುಕ್ರವಾರ ಸಂಜೆ ಸ್ಥಳೀಯ ಬದ್ರಿಯಾ ಮಸ್ಜಿದ್‌ನ ಕಬರಸ್ಥಾನದಲ್ಲಿ ದಫನ ಕಾರ್ಯನೆರವೇರಿಸಲಾಯಿತು ಎಂದು ಕುಟಂಬದ ಮೂಲಗಳು ತಿಳಿಸಿದೆ.