ಅಬೂಬಕ್ಕರ್ ಬೀರಮಂಗಲ
ಸುಳ್ಯ : ಬೀರಮಂಗಲ ನಿವಾಸಿ ಅಬೂಬಕ್ಕರ್(75) ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಅಬೂಬಕ್ಕರ್ ಅನೇಕ ವರ್ಷಗಳಿಂದ ಸುಳ್ಯ ಮತ್ತು ಇತರ ಕಡೆಗಳಲ್ಲಿ ಕ್ಯಾಲೆಂಡರ್ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.