×
Ad

ಜೇವರ್ಗಿ | ಗ್ಯಾರೆಂಟಿ ಅನುಷ್ಠಾನ ಸಮಿತಿಗೆ ಆಯ್ಕೆಯಾದ ಸದಸ್ಯರಿಗೆ ಸನ್ಮಾನ

Update: 2025-12-26 23:25 IST

ಕಲಬುರಗಿ: ಜೇವರ್ಗಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾಗಿ ನೇಮಕೊಂಡಿರುವ ಬಸವರಾಜ ದೇವದುರ್ಗ ಹಾಗೂ ರಾಜು ಗುತ್ತೇದಾರ್, ಸಂತೋಷ್ ಜೈನಾಪುರ ಅವರನ್ನು ಆಂದೋಲ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಆಂದೋಲ ಗ್ರಾಮದ ಕಾಂಗ್ರೆಸ್ ಯುವ ಮುಖಂಡರಾದ ಭಾಗರೆಡ್ಡಿ ಹೋತಿನಮಡು, ಶರಣಯ್ಯ ಹಿರೇಮಠ, ಘನನಿಂಗಯ್ಯ ಗದ್ದಗಿ, ಶಾಂತಪ್ಪ ಸಾಹು ಅಂಗಡಿ, ಗೋವಿಂದ ರೆಡ್ಡಿ, ನಬಿ ಕುಕನೂರ, ಶಿವಶರಣಪ್ಪ ಬಳಬಟ್ಟಿ, ಅಯ್ಯಣ್ಣ ಶಹಾಪೂರ, ಹುಸೇನಪ್ಪ ಗುಂಡಳಿ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News