×
Ad

ಕಲಬುರಗಿ| ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

Update: 2026-01-04 20:02 IST

ಕಲಬುರಗಿ: ನಗರದ ಶ್ರೀ ಮಹಾಂತೇಶ್ವರ ಕಾಲೋನಿಯಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ 40 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿಎ ಪಾಟೀಲ್, ಧರ್ಮರಾಜ್ ಹೇರೂರ್, ಶರಣಗೌಡ ಪಾಟೀಲ್, ಶರಣು ಬಿರಾದಾರ್, ಪರಮೇಶ್ವರ್ ದೇಸಾಯಿ, ಸೋಮಶೇಖರ್ ಮಠ, ಶಿವರಾಜ್ ನಾಯಕ್, ಬಸವಗೌಡ ಪಾಟೀಲ್, ಮಲ್ಲಿಕಾರ್ಜುನ್ ದೇಸಾಯಿ, ಶರಣು ಬಂದರವಾಡ, ಶಿವಶರಣಪ್ಪ ಜಮಾದಾರ್, ಶಿವಾನಂದಯ್ಯ ಹಿರೇಮಠ್, ಹನುಮಂತರಾಯ ಕಪ್ಪನೂರ್, ಮಹಾಂತಪ್ಪ ಜಮಾದಾರ್, ಶರಣಯ್ಯ ಸಾಗರಮಠ, ಮನೋಜ್ ಕಪನೂರ, ಗುರುದೇವ್ ವಿಶ್ವಕರ್ಮ, ಉಮೇಶ್ ಜಾದವ್, ಸಿದ್ದರಾಮ ಸೋಮ, ಬಸವರಾಜ್ ಜಯಪ್ಪಗೌಡ, ಗೌತಮ್ ಕಳಸ್ಕರ್, ಶಿವರಾಜ ಸುತಾರ್, ಶಿವರುದ್ರಯ್ಯ ಸಂದಿಮನಿ, ಕಿರಣ್ ಕುಲ್ಕಾಣಿ, ಸಂತೋಷ್ ಹಿರೇಮಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News