×
Ad

LIVE | ದಿಲ್ಲಿಯಲ್ಲಿನ್ನು ಯಾರ ದರ್ಬಾರ್? ಫಲಿತಾಂಶಕ್ಕೆ ಕ್ಷಣಗಣನೆ…

Update: 2025-02-08 08:03 IST
Live Updates - Page 10
2025-02-08 02:59 GMT

ಕರ್ವಾಲ್‌ ನಗರ್‌ ಕ್ಷೇತ್ರದಲ್ಲಿ ಬಿಜೆಪಿಯ ಕಪಿಲ್‌ ಮಿಶ್ರಾಗೆ ಮುನ್ನಡೆ

2025-02-08 02:58 GMT

ಪ್ರತಾಪ್‌ಗಂಜ್‌ ಕ್ಷೇತ್ರದಲ್ಲಿ ಬಿಜೆಪಿಯ ರವೀಂದರ್‌ ಸಿಂಗ್‌ ನೇಗಿಗೆ ಮುನ್ನಡೆ

2025-02-08 02:56 GMT

ಜಂಗ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ತರ್ವಿಂದೆರ್‌ ಸಿಂಗ್‌ ಮಾರ್ವಾ ಗೆ ಮುನ್ನಡೆ

2025-02-08 02:56 GMT

ಗ್ರೇಟರ್‌ ಕೈಲಾಶ್‌ ಕ್ಷೇತ್ರದಲ್ಲಿ ಆಪ್‌ ನ ಸೌರಭ್‌ ಭಾರದ್ವಜ್‌ ಗೆ ಮುನ್ನಡೆ

2025-02-08 02:54 GMT

ಬುರಾರಿ ಕ್ಷೇತ್ರದಲ್ಲಿ ಆಪ್‌ ನ ಸಂಜೀವ್‌ ಜಾ ಗೆ ಮುನ್ನಡೆ

2025-02-08 02:54 GMT

ಬದ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ದೇವೇಂದರ್‌ ಯಾದವ್‌ ಗೆ ಮುನ್ನಡೆ

2025-02-08 02:54 GMT

ಬರ್ಬರ್‌ಪುರ್‌ ಕ್ಷೇತ್ರದಲ್ಲಿ ಆಪ್‌ ನ ಗೋಪಾಲ್‌ ರಾಯ್‌ ಗೆ ಮುನ್ನಡೆ

2025-02-08 02:53 GMT

ಅಂಬೇಡ್ಕರ್‌ ನಗರ ಕ್ಷೇತ್ರದಲ್ಲಿ ಆಪ್‌ ನ ಡಾ.ಅಜಯ್‌ ದತ್‌ ಗೆ ಮುನ್ನಡೆ

2025-02-08 02:50 GMT

ಕಲ್ಕಾಜಿ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್‌ ಬಿಧೂರಿಗೆ ಮುನ್ನಡೆ

2025-02-08 02:49 GMT

ಹೊಸದಿಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್‌ ಸಾಹಿಬ್‌ ಸಿಂಗ್‌ ಗೆ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News