LIVE | ದಿಲ್ಲಿಯಲ್ಲಿನ್ನು ಯಾರ ದರ್ಬಾರ್? ಫಲಿತಾಂಶಕ್ಕೆ ಕ್ಷಣಗಣನೆ…
Update: 2025-02-08 08:03 IST
2025-02-08 04:17 GMT
ಬಲ್ಲಿಮರನ್ ಕ್ಷೇತ್ರದಿಂದ ಆಪ್ ನ ಇಮ್ರಾನ್ ಹುಸೈನ್ ಗೆ ಮುನ್ನಡೆ
2025-02-08 04:15 GMT
ಕೊಂಡ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಪ್ರಿಯಾಂಕಾ ಗೌತಮ್ ಗೆ ಮುನ್ನಡೆ
2025-02-08 04:00 GMT
ಮುಸ್ತಾಫಾಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಮೋಹನ್ ಸಿಂಗ್ ಬಿಸ್ತ್ ಗೆ ಮುನ್ನಡೆ
2025-02-08 04:00 GMT
ಕೊಂಡ್ಲಿ ಕ್ಷೇತ್ರದಲ್ಲಿ ಆಪ್ ನ ಕುಲ್ ದೀಪ್ ಕುಮಾರ್ ಗೆ ಮುನ್ನಡೆ
2025-02-08 03:59 GMT
ಸಂಗಮ್ ವಿಹಾರ್ ಕ್ಷೇತ್ರದಲ್ಲಿ ಬಿಜೆಪಿಯ ಚಂದ್ ಕುಮಾರ್ ಚೌಧರಿಗೆ ಮುನ್ನಡೆ
2025-02-08 03:50 GMT
ಬಿಜ್ವಾಸ್ ಕ್ಷೇತ್ರದಲ್ಲಿ ಬಿಜೆಪಿಯ ಕೈಲಾಶ್ ಗೆಹ್ಲೋಟ್ ಗೆ ಮುನ್ನಡೆ
2025-02-08 03:49 GMT
ಜಂಗ್ ಪುರ ಕ್ಷೇತ್ರದಲ್ಲಿ ಮನೀಶ್ ಸಿಸೋಡಿಯಾ ಗೆ ಮುನ್ನಡೆ
2025-02-08 03:46 GMT
ಬಿಜೆಪಿಗೆ 43 ಕ್ಷೇತ್ರಗಳಲ್ಲಿ, ಆಪ್ ಗೆ 26 ಕ್ಷೇತ್ರಗಳಲ್ಲಿ ಮುನ್ನಡೆ
2025-02-08 03:46 GMT
ಅರವಿಂದ್ ಕೇಜ್ರಿವಾಲ್ ಗೆ ಹಿನ್ನಡೆ
2025-02-08 03:42 GMT
ರೊಹ್ತಾಸ್ ನಗರ ಕ್ಷೇತ್ರದಲ್ಲಿ ಆಪ್ ನ ಸರಿತಾ ಸಿಂಗ್ ಗೆ ಮುನ್ನಡೆ