×
Ad

LIVE | ದಿಲ್ಲಿಯಲ್ಲಿನ್ನು ಯಾರ ದರ್ಬಾರ್? ಫಲಿತಾಂಶಕ್ಕೆ ಕ್ಷಣಗಣನೆ…

Update: 2025-02-08 08:03 IST
Live Updates - Page 7
2025-02-08 03:41 GMT

ಲಕ್ಷ್ಮೀ ನಗರ್‌ ಕ್ಷೇತ್ರದಲ್ಲಿ ಆಪ್‌ ನ ಬಿ ಬಿ ತ್ಯಾಗಿ ಗೆ ಮುನ್ನಡೆ

2025-02-08 03:41 GMT

ಸೀಮಾಪುರಿ ಕ್ಷೇತ್ರದಲ್ಲಿ ಬಿಜೆಪಿಯ ಕುಮಾರಿ ರಿಂಕು ಗೆ ಮುನ್ನಡೆ

2025-02-08 03:40 GMT

ಸಲೀಂಪುರ್‌ ಕ್ಷೇತ್ರದಲ್ಲಿ ಆಪ್‌ ನ ಚೌಧರಿ ಝುಬೇರ್‌ ಅಹ್ಮದ್‌ ಗೆ ಮುನ್ನಡೆ

2025-02-08 03:36 GMT

ಛತರ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ಕರ್ತಾರ್‌ ಸಿಂಗ್‌ ತನ್ವರ್‌ ಗೆ ಮುನ್ನಡೆ

2025-02-08 03:36 GMT

ನಂಗ್ಲೊಯಿ ಜಾಟ್‌ ಕ್ಷೇತ್ರದಲ್ಲಿ ಬಿಜೆಪಿಯ ಮನೋಜ್‌ ಕುಮಾರ್‌ ಶೊಕೀನ್‌ ಗೆ ಮುನ್ನಡೆ

2025-02-08 03:34 GMT

ಕಿರಾರಿ ಕ್ಷೇತ್ರದಲ್ಲಿ ಆಪ್‌ ನ ಅನಿಲ್‌ ಝಾ ಗೆ ಮುನ್ನಡೆ

2025-02-08 03:34 GMT

ಸದರ್‌ ಬಝಾರ್‌ ಕ್ಷೇತ್ರದಲ್ಲಿ ಬಿಜೆಪಿಯ ಮನೋಜ್‌ ಕುಮಾರ್‌ ಜಿಂದಾಲ್‌ ಗೆ ಮುನ್ನಡೆ

2025-02-08 03:34 GMT

ವಾಝಿಪುರ್‌ ಕ್ಷೇತ್ರದಲ್ಲಿ ಬಿಜೆಪಿಯ ಪೂನಂ ಶರ್ಮಾ ಗೆ ಮುನ್ನಡೆ

2025-02-08 03:33 GMT

ಶುಕುರ್‌ ಬಸ್ತಿ ಕ್ಷೇತ್ರದಲ್ಲಿ ಬಿಜೆಪಿಯ ಕರ್ನೈಲ್‌ ಸಿಂಗ್‌ ಗೆ ಮುನ್ನಡೆ

2025-02-08 03:32 GMT

ಮಾಲವೀಯ ನಗರ ಕ್ಷೇತ್ರದಲ್ಲಿ ಬಿಜೆಪಿಯ ಸತೀಶ್‌ ಉಪಾಧ್ಯಾಯ ಗೆ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News