×
Ad

LIVE | ದಿಲ್ಲಿಯಲ್ಲಿನ್ನು ಯಾರ ದರ್ಬಾರ್? ಫಲಿತಾಂಶಕ್ಕೆ ಕ್ಷಣಗಣನೆ…

Update: 2025-02-08 08:03 IST
Live Updates - Page 8
2025-02-08 03:30 GMT

ತ್ರಿನರ್‌ ಕ್ಷೇತ್ರದಲ್ಲಿ ಬಿಜೆಪಿಯ ತಿಲಕ್‌ ರಾಮ್‌ ಗುಪ್ತಾ ಗೆ ಮುನ್ನಡೆ

2025-02-08 03:30 GMT

ರಿತಾಲಾ ಕ್ಷೇತ್ರದಲ್ಲಿ ಆಪ್‌ ನ ಮೊಹಿಂದೆರ್‌ ಗೋಯಲ್‌ ಗೆ ಮುನ್ನಡೆ

2025-02-08 03:29 GMT

ನೆರೆಲಾ ಕ್ಷೇತ್ರದಲ್ಲಿ ಆಪ್‌ ನ ಶರದ್‌ ಕುಮಾರ್‌ ಗೆ ಮುನ್ನಡೆ

2025-02-08 03:29 GMT

ಶಾಲಿಮಾರ್‌ ಬಾಗ್‌ ಕ್ಷೇತ್ರಲ್ಲಿ ಬಿಜೆಪಿಯ ರೇಖಾ ಗುಪ್ತಾಗೆ ಮುನ್ನಡೆ

2025-02-08 03:28 GMT

ತ್ರಿಲೋಕ್‌ಪುರಿ ಕ್ಷೇತ್ರದಲ್ಲಿ ಆಪ್‌ ನ ಅಂಜನಾ ಪರ್ಚಾ ಗೆ ಮುನ್ನಡೆ

2025-02-08 03:28 GMT

ಮುಂಡ್ಕಾ ಕ್ಷೇತ್ರದಲ್ಲಿ ಬಿಜೆಪಿಯ ಗಜೇಂದರ್‌ ಡ್ರಾಲ್‌ ಗೆ ಮುನ್ನಡೆ

2025-02-08 03:27 GMT

ಬಿಜೆಪಿಗೆ 40 ಕ್ಷೇತ್ರಗಳಲ್ಲಿ ಮುನ್ನಡೆ, ಆಪ್‌ 25, ಕಾಂಗ್ರೆಸ್‌ 1 ಕ್ಷೇತ್ರದಲ್ಲಿ ಮುನ್ನಡೆ

2025-02-08 03:13 GMT

ಬಿಜೆಪಿ ಆಪ್‌ ಮಧ್ಯೆ ದಿಲ್ಲಿ ಗದ್ದುಗೆಗೆ ಪೈಪೋಟಿ. 

2025-02-08 03:12 GMT

ಮಂಗೋಲ್‌ ಪುರಿ ಕ್ಷೇತ್ರದಲ್ಲಿ ಆಪ್‌ ನ ಧರಂ ರಕ್ಷಕ್‌ ರಾಕೇಶ್‌ ಜಾಟವ್‌ ಗೆ ಮುನ್ನಡೆ

2025-02-08 03:11 GMT

ಶಹ್ದಾರಾ ಕ್ಷೇತ್ರದಲ್ಲಿ ಬಿಜೆಪಿಯ ಸಂಜಯ್‌ ಘೋಯಲ್‌ ಗೆ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News