ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್ ಗೆ ಉಪಪ್ರಧಾನಿ ಪಟ್ಟ ಆಫರ್?
Update: 2024-06-04 07:27 IST
2024-06-04 04:02 GMT
ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಗೆ ಮುನ್ನಡೆ
2024-06-04 04:02 GMT
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿಯ ಮುನ್ನಡೆ 37687 ಮತಗಳಿಗೆ ಏರಿಕೆ
2024-06-04 04:01 GMT
ಕಾಸರಗೋಡು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಗೆ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾ ನ್ 2618 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
2024-06-04 04:00 GMT
ತುಮಕೂರು | 6ನೇ ಸುತ್ತಿನ ಮತ ಎಣಿಕೆ ಮುಕ್ತಾಯ: ವಿ.ಸೋಮಣ್ಣರಿಗೆ 4618 ಮತಗಳ ಮುನ್ನಡೆ
2024-06-04 04:00 GMT
ಬೀದರ್ ನಲ್ಲಿ ಸತತ ಮುನ್ನಡೆ ಸಾಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ
2024-06-04 03:59 GMT
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ರಿಗೆ 21 ಸಾವಿರ ಮತಗಳ ಮುನ್ನಡೆ
2024-06-04 03:57 GMT
ದ.ಕ. ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರಿಗೆ 9080 ಮತಗಳ ಮುನ್ನಡೆ
2024-06-04 03:57 GMT
ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ಗೆ 10351 ಮತಗಳ ಮುನ್ನಡೆ
2024-06-04 03:56 GMT
ಉತ್ತರ ಪ್ರದೇಶ INDIA 39 ರಲ್ಲಿ ಮುನ್ನಡೆ