×
Ad

ರಾಯಚೂರು| ಮಹಿಳೆ ನಾಪತ್ತೆ

Update: 2026-05-13 21:13 IST

ರಾಯಚೂರು: ಲಿಂಗಸುಗುರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕ್ಯಾಂಪ್ ಬಡಾವಣೆಯ ಜತ್ತಿ ಲೈನ್ ನಿವಾಸಿ ಮಹಿಳೆಯೋರ್ವರು ನಾಪತ್ತೆಯಾಗಿದ್ದಾರೆ.  

ಖಾಜಾಬಿ(79) ನಾಪತ್ತೆಯಾದ ಮಹಿಳೆ. ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದ ಖಾಜಾಬಿ ವಾಪಾಸ್ಸು ಮನೆಗೆ ಬರದೆ ನಾಪತ್ತೆಯಾಗಿದ್ದಾರೆ.  

ಈ  ಕುರಿತು  ಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮಹಿಳೆ ಬಗ್ಗೆ ಮಾಹಿತಿ ಸಿಕ್ಕರೆ  ಹಟ್ಟಿ ಪೊಲೀಸ್ ಠಾಣೆ ಅಥವಾ ಕುಟುಂಬಸ್ಥರ ಮೊಬೈಲ್ ಸಂಖ್ಯೆ +91 99450 74408, +919620490097ಕ್ಕೆ  ಮಾಹಿತಿ ನೀಡುವಂತೆ ಕೋರಲಾಗಿದೆ.  


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News