ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯ ಸರ್ಕಾರವು 2026ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಟ್ಟು 71 ಸಾಧಕರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಮುಖ ಕ್ಷೇತ್ರವಾರು ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:

► ಜಾನಪದ :

1 ದಾವಲಸಾಬ ಅತ್ತಾರ , ಕೊಪ್ಪಳ

2 ಗೌರಮ್ಮ , ಚಾಮರಾಜನಗರ

3 ಪಾಂಡಪ್ಪ ದೇವಲಪ್ಪ ಲಮಾಣಿ ,ಗದಗ

4 ಎ ಆರ್‌ ಸತ್ಯನಾರಾಯಣ ,ಬೆಂಗಳೂರು ದಕ್ಷಿಣ

5 ಈರಣ್ಣ ರುದ್ರಾಕ್ಷಿ ,ರಾಯಚೂರು

6 ಶಿವಲಿಂಗಪ್ಪ ಎಂ ,ಕೊಪ್ಪಳ

7 ಸುರೇಶ್‌ ರಾಮಚಂದ್ರ ಜೋಶಿ ,ವಿಜಯಪುರ

ಸಂಗೀತ:

8 ಡಾ.ಸಿ.ಎ ಶ್ರೀಧರ್‌ , ಮೈಸೂರು

9 ಡಾ. ಎ ನಾರಾಯಣ ಸ್ವಾಮಿ , ಹಾಸನ

10  ಬಿ ಮುರುಳಿ ಸಂಗೀತ, ಬೆಂಗಳೂರು ಗ್ರಾಮಾಂತರ

ನೃತ್ಯ  :

11 ಡಾ.ಸತ್ಯನಾರಾಯಣ ರಾಜು, ಬೆಂಗಳೂರು ನಗರ

ಚಲನಚಿತ್ರ/ಕಿರುತೆರೆ :

12  ವೆಂಕಟರಮಣ ಬಾಬಜೀ, ಧಾರವಾಡ

13  ಅಶೋಕ್ , ಬೆಂಗಳೂರು ಗ್ರಾಮಾಂತರ

14  ಕೆ ಎಸ್ .ರವೀಂದ್ರ ನಾಥ್‌, ಬೆಂಗಳೂರು ನಗರ

ಯಕ್ಷಗಾನ : 

15  ಗೋಪಾಲ ಗಾಣಿಗ,ಉಡುಪಿ

ಬಯಲಾಟ :

16  ಹುಲಿಗೆಮ್ಮ ,ಬಳ್ಳಾರಿ

ರಂಗಭೂಮಿ : 

17 ಡಿ.ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ ,ಬೆಂಗಳೂರು ಗ್ರಾಮಾಂತರ

18  ಕೆ. ಜಯಲಕ್ಷ್ಮಿ ಪಾಟೀಲ್, ಧಾರವಾಡ

19 ಜಿ.ಡಿ ತಿಮ್ಮಯ್ಯ ,ಚಿತ್ರದುರ್ಗ

20 ಕೆ.ಆರ್‌ ಸುಮತಿ , ಮೈಸೂರು

21  ಹೆಚ್‌ ವಿ ಪುಟ್ಟವೀರಪ್ಪ, ಬೆಂಗಳೂರು ದಕ್ಷಿಣ

22  ಹೊನ್ನ ನಾಯಕ್ , ಮೈಸೂರು

ಶಿಲ್ಪಕಲೆ : 

23 ಜಿ.ವಿ. ಹಂಸಾನಂದ ಆಚಾರ್ಯ, ವಿಜಯನಗರ

24 ಕಾಡಪ್ಪ ಪರಶುರಾಮ ಗಾಡಿವಡ್ಡರ್‌ , ಬೆಳಗಾವಿ

ಚಿತ್ರಕಲೆ :

25 ಸಿ ಬಿ ಸೋಮಶೆಟ್ಟಿ, ಬೀದರ್‌

ಕರಕುಶಲ :

26 ಶಾಂತಾಬಾಯಿ, ಬೀದರ್‌

ಕೃಷಿ :

27  ಹೆಚ್‌ ಕೆ ಶ್ರೀಕಂಠು , ಬೆಂಗಳೂರು ದಕ್ಷಿಣ

28 ಬಿ ಎ ಚನ್ನಪ್ಪಗೌಡ,  ಬೆಂಗಳೂರು ನಗರ

ಪರಿಸರ : 

29 ಡಾ. ಸ್ವಾಮಿ ಆನಂದ್.‌ ಆರ್, ಮೈಸೂರು

ವಿಜ್ಞಾನ - ತಂತ್ರಜ್ಞಾನ : 

30 ಪ್ರೊ. ರಾಜಾಸಾಬ್‌ ಎ.ಎಚ್ , ಕಲಬುರಗಿ

31 ಡಾ. ರಾಜಶೇಖರ ಮೂರ್ತಿ, ಹೊರದೇಶ (ಕೆನಡಾ)

ಮಾಧ್ಯಮ : 

32 ಡಿ.ಉಮಾಪತಿ , ಚಿತ್ರದುರ್ಗ

33 . ಎಂ.ಪಿ.ಸುಶೀಲ, ಬೆಂಗಳೂರು ನಗರ

 ಮಾಧ್ಯಮ/ಛಾಯಾಚಿತ್ರ : 

34 ವಿಶ್ವನಾಥ್‌ ಸುವರ್ಣ, ದಕ್ಷಿಣ ಕನ್ನಡ

ಸಂಕೀರ್ಣ : 

35 ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ , ಬಾಗಲಕೋಟೆ

36  ಡಿ.ಎಸ್.‌ ಚೌಗಲೆ , ಬೆಳಗಾವಿ

37 ಬೆಳ್ಳೂರು ಶಂಕರ್‌ ನಾರಾಯಣ ದ್ವಾರಕನಾಥ್‌ , ಬೆಂಗಳೂರು ನಗರ

38 ರವಿ ಪ್ರವೀಣ್‌ ನೊರೋನಾ , ಬೆಂಗಳೂರು ನಗರ

39 ಎಂ ಆರ್‌ ಜೈಶಂಕರ್‌ , ಚಿಕ್ಕಮಗಳೂರು

40  ಪ್ರಸಾದ್‌ ಬಿಡ್ಡಪ್ಪ , ಕೊಡಗು

41  ವಾಸಪ್ಪ ಯಲ್ಲಪ್ಪ ಕುಸಗೂರ, ಹಾವೇರಿ

ಸಂಕೀರ್ಣ/(ವಾಸ್ತುಶಾಸ್ತ್ರ) :

42 ಬಿ.ಪಿ ಆರಾಧ್ಯ, ಬೆಂಗಳೂರು ದಕ್ಷಿಣ

ಸಮಾಜ ಸೇವೆ :

43 ಡಾ.ಅನ್ನದಾನೀಶ್ವರ ಮಹಾಶಿವಯೋಗಿ , ಗದಗ

44 ಬಸವರಾಜು , ಮಂಡ್ಯ

45 ಕಾಗೋಡು ತಿಮ್ಮಪ್ಪ, ಶಿವಮೊಗ್ಗ

46 ಡಾ. ಎಸ್‌ ಎಂ ಎಲಿ, ದಾವಣಗೆರೆ

47 ಡಾ. ಜಿ ಎಸ್‌ ಚಂದ್ರ ಶೇಖರ್‌ (ಆದರ್ಶ ಚಾರಿಟಬಲ್‌ ಟ್ರಸ್ಟ್‌ ), ಉತ್ತರ ಕನ್ನಡ

48 ಡಾ. ಶಿವಾನಂದ ಮಹಾಸ್ವಾಮಿ, ಕಲಬುರಗಿ

49 ಕೃಷ್ಣೇಗೌಡ ಬಿನ್ ವೆಂಕಟರಾಯಪ್ಪ, ಚಿಕ್ಕಬಳ್ಳಾಪುರ

50  ಎ ಸಿ ಭಂಡಾರಿ, (ಅ.ಭಾ ತುಳು ಒಕ್ಕೂಟ), ದಕ್ಷಿಣ ಕನ್ನಡ

51 ಗುರಮ್ಮ ಹಂಪಯ್ಯ ಸಂಕಿನಮಠ, ಬಾಗಲಕೋಟೆ

ವೈದ್ಯಕೀಯ :

52 ಡಾ. ವಿಜಯೇಂದ್ರ ಹೊನ್ನೂರಪ್ಪ, ಬೆಂಗಳೂರು ನಗರ

53 ಡಾ ಸುಜಾತ ಮಲ್ಲಿಕಾರ್ಜುನ ಜಾಲಿ, ಬೆಳಗಾವಿ

ಆಡಳಿತ :

54  ತೆರೆಸಾ ಭಟ್ಟಾಚಾರ್ಯ , ಬೆಂಗಳೂರು ನಗರ

55 ಡಾ. ಕೆ ಎಸ್‌ ಸೋಮಶೇಖರ್‌ , ನವದೆಹಲಿ

ಇಂಜಿನಿಯರಿಂಗ್‌ :

56 ಡಾ ಕೆ ಎನ್‌ ವೆಂಕಟ ಕೃಷ್ಣಾರಾವ್‌, ಚಿಕ್ಕಬಳ್ಳಾಪುರ

ಸಾಹಿತ್ಯ :

57 ಡಾ.ಇಂದಿರಾ ಹೆಗಡೆ , ದಕ್ಷಿಣ ಕನ್ನಡ

58 ವೀರಹನುಮಾನ್, ರಾಯಚೂರು

59 ಪ್ರೋ. ನಾರಾಯಣಘಟ್ಟ, ತುಮಕೂರು

60 ಸಿ. ಮಹೇಶ್ವರಪ್ಪ ಚಟ್ನಳ್ಳಿ, ಚಿಕ್ಕಮಗಳೂರು

61 ಡಾ. ಕರೀಗೌಡ ಬೀಚನಹಳ್ಳಿ, ತುಮಕೂರು

62 ಡಾ ಸಿದ್ಧರಾಮ ಹೊನ್ಕಲ್‌ , ಯಾದಗಿರಿ

ಶಿಕ್ಷಣ :

63  ಫಾ| ಜೊಸೆಫ್(ಕ್ರೈಸ್ಟ್‌ ವಿಶ್ವವಿದ್ಯಾಲಯ, ಉಪ ಕುಲಪತಿಗಳು), ಬೆಂಗಳೂರು ನಗರ

64  ಶಾಂತಪ್ಪ ದಶವಂತ, ವಿಜಯಪುರ

65 ಸಂಗೀತಾ ಎನ್‌ ಕಟ್ಟಿಮನಿ, ಕಲಬುರಗಿ

66 ಡಾ .ಎನ್ ಎಸ್ ರಂಗರಾಜು, ಮೈಸೂರು

ನ್ಯಾಯಾಂಗ :

67  ಬಿ. ವಿಆಚಾರ್ಯ , ಉಡುಪಿ

ಹೊರನಾಡು/ಹೊರದೇಶ :

68 ರಮೇಶ್‌ ಗೌಡ (ಮಾಜಿ ಅಧ್ಯಕ್ಷರು,ಅಕ್ಕ ಅಮೇರಿಕಾ)

ಕ್ರೀಡೆ :

69 ಎ.ವಿ ರವಿ , ಕೋಲಾರ

70 ಡಾ.ಎ.ಬಿ.ಸುಬ್ಬಯ್ಯ , ಕೊಡಗು

71 ಎಂ ಗಿರೀಶ್‌ , ಬೆಂಗಳೂರು ನಗರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor