LIVE | ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆಗಳು : ಸಿಎಂ ಸಿದ್ದರಾಮಯ್ಯ
Update: 2025-03-07 09:50 IST
2025-03-07 04:59 GMT
ದೇಶದ ಜಿಡಿಪಿಗೆ ಕರ್ನಾಟಕದಿಂದ ಶೇ. 8.4 ಕೊಡುಗೆ :ಸಿಎಂ
2025-03-07 04:58 GMT
ಮುಝಾಫರ್ ಅಸ್ಸಾದಿಯವರ ಗ್ಯಾರಂಟಿ ಕುರಿತು ಹೇಳಿಕೆ ಉಲ್ಲೇಖಿಸಿದ ಸಿಎಂ
2025-03-07 04:57 GMT
ಗ್ಯಾರಂಟಿ ಯೋಜನೆಯೊಂದರಲ್ಲಿ ಪ್ರತೀ ವಿಧಾನ ಸಭಾ ಕ್ಷೇತ್ರಕ್ಕೆ 233 ಕೋಟಿ ನೇರವಾಗಿ ವರ್ಗಾವಣೆ ಮಾಡಲಾಗಿದೆ : ಸಿಎಂ
2025-03-07 04:56 GMT
ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಾಣ : ಸಿಎಂ
2025-03-07 04:56 GMT
ಬಿಬಿಎಂಪಿ ಗೆ ಬ್ರಾಂಡ್ ಬೆಂಗಳೂರು ಯೋಜನೆಯಡಿ ಸಮಗ್ರ ಯೋಜನೆ : ಸಿಎಂ
2025-03-07 04:55 GMT
ನಗರಾಭಿವೃಧ್ದಿಗೆ ಆದ್ಯತೆ. ಸಮರ್ಪಕ ಮೂಲ ಸೌಕರ್ಯಕ್ಕೆ ಯೋಜನೆ : ಸಿಎಂ
2025-03-07 04:55 GMT
ಬಂಡವಾಳದ ಮೇಲಿನ ವೆಚ್ಚದಲ್ಲಿ ಗಣನೀಯ ಅನುದಾನ : ಸಿಎಂ
2025-03-07 04:53 GMT
ಗ್ಯಾರಂಟಿ ಯೋಜನೆಗಳ ಜೊತೆಗೆ ಇತರ ಜನಪರ ಕಾರ್ಯಕ್ರಮಕ್ಕೂ ಒತ್ತು : ಸಿಎಂ
2025-03-07 04:53 GMT
ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದೆ : ಸಿಎಂ
2025-03-07 04:52 GMT
ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ರಾಜ್ಯ ಮುಂದಿದೆ : ಸಿಎಂ