ಕಾರ್ಕಳ, ಸೆ.5: ವೈಯಕ್ತಿಕ ಕಾರಣದಿಂದ ಮನನೊಂದ ಸಾಲ್ಮರ ಜರಿಗುಡ್ಡೆ ನಿವಾಸಿ ಸಂಗಯ್ಯ ರಾಚಯ್ಯ ವಿರಕ್ತಮಠ ಎಂಬವರ ಮಗ ರಾಚಯ್ಯ(20) ಎಂಬವರು ಸೆ.4ರಂದು ರಾತ್ರಿ ವೇಳೆ ಮನೆಯ ರೂಮ್‌ನ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor