×
Ad

ಆನ್‌ಲೈನ್‌ನಲ್ಲಿ 4.80 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

Update: 2024-08-22 22:15 IST

ಕಾಪು, ಆ.22: ಮಂಗಳೂರಿನಲ್ಲಿ ಸಾಪ್ಟ್‌ವೇರ್ ಇಂಜಿನಿಯರ್ ಆಗಿರುವ ಕಾಪು ಪಡುಗ್ರಾಮದ ಕೊಪ್ಪಲಂಗಡಿಯ 26 ವರ್ಷ ಪ್ರಾಯದ ಯುವತಿ ಯೊಬ್ಬರಿಗೆ ಮುಂಬಯಿಯ ಸೈಬರ್ ಪೊಲೀಸ್ ಎಂದು ಹೇಳಿ ಯಾರೋ ವಂಚಕರು ಬೆದರಿಸಿ ಆನ್‌ಲೈನ್ ಮೂಲಕ ಐಸಿಐಸಿಐ ಖಾತೆಯಿಂದ 4,80,000ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News