×
Ad

ಸಿಎ ಅಂತಿಮ ಪರೀಕ್ಷೆ: ಕೃಷ್ಣರಾಜ ಶೆಟ್ಟಿ ತೇರ್ಗಡೆ

Update: 2025-11-07 19:36 IST

ಉಡುಪಿ: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ಅಂಪಾರು ಪಟೇಲರಮನೆ ಜಯಶ್ರೀ ಆರ್. ಶೆಟ್ಟಿ ಮತ್ತು ಕೊತ್ತಾಡಿ ರತ್ನಾಕರ ಶೆಟ್ಟಿ ಇವರ ಪುತ್ರ ಕೃಷ್ಣರಾಜ ಶೆಟ್ಟಿ ಉತ್ತೀರ್ಣರಾಗಿದ್ದಾರೆ. ಇವರು ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಚಂದನ್ ಕುಮಾರ್ ಹೆಗ್ಡೆ ನೇತೃತ್ವದ ಚಂದನ್ ಹೆಗ್ಡೆ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News