×
Ad

ವಿಶಿಷ್ಟ ರೀತಿಯಲ್ಲಿ ವಿಟ್ಲಪಿಂಡಿ ಆಚರಣೆ

Update: 2023-09-08 17:23 IST

ಉಡುಪಿ, ಸೆ.8: ವಿಟ್ಲ ಪಿಂಡಿಯ ಅಂಗವಾಗಿ ಶಿರೂರು ಶ್ರೀಲಕ್ಷ್ಮೀವರ ತೀರ್ಥರ ಸ್ಮರಣಾರ್ಥ ಸಮಾಜ ಸೇವಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಗುರುವಾರ ಹೋಟೆಲ್ ಸ್ವದೇಷ್ ಹೆರಿಟೇಜ್ ಮುಂಭಾಗದಲ್ಲಿ 10000 ಚಕ್ಕುಲಿಯನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶೆ ಶರ್ಮಿಳಾ ಎಸ್. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಲಾಥವ್ಯ ಆಚಾರ್ಯ, ವಿಕಾಸ್ ಶೆಟ್ಟಿ, ಎಂ.ನಾಗೇಶ್ ಹೆಗ್ಡೆ, ಗೀತಾ ಎನ್ ಹೆಗ್ಡೆ, ಲಕ್ಮಿನಾರಾಯಣ ಉಪಾಧ್ಯಾ, ಕೆ.ಬಾಲಗಂಗಾಧರ ರಾವ್, ರಾಕೇಶ್, ಸಂತೋಷ್, ನಿಕ್ರಿಷ್ ಹೆಗ್ಡೆ, ವಾಸುದೇವ ಚಿಟ್ಪಾಡಿ ಭಾನುಮತಿ ಎಂ.ಆರ್.ನಾಯರಿ, ಶಂಕರ್ ನಾಯ್ಕ್ ಅಂಬಾಗಿಲು, ಮೊದ ಲಾದವರು ಉಪಸ್ಥತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News