×
Ad

ಇಸ್ಪೀಟು ಜುಗಾರಿ: ಮೂವರ ಬಂಧನ

Update: 2023-11-26 21:10 IST

ಬೈಂದೂರು : ನಂದನವನ ಗ್ರಾಮದ ಪೂರ್ಣಿಮಾ ಪೆಟ್ರೋಲ್ ಬಂಕ್ ಹಿಂಬದಿ ಹಾಡಿಯಲ್ಲಿ ನ.25ರಂದು ಮಧ್ಯಾಹ್ನ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ಮೂವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಜುನಾಥ(43), ರಮಾಕಾಂತ(34), ಗೋವಿಂದ(34) ಎಂದು ಗುರುತಿಸಲಾಗಿದೆ. ಇವರಿಂದ ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News