×
Ad

ಕೋಟ | 1.51ಲಕ್ಷ ರೂ. ಆನ್‌ಲೈನ್ ವಂಚನೆ : ಪ್ರಕರಣ ದಾಖಲು

Update: 2025-12-03 23:58 IST

ಸಾಂದರ್ಭಿಕ ಚಿತ್ರ

ಕೋಟ, ಡಿ.3: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆ ಮಾಡಿ ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆಕ್ಕಟ್ಟೆ ಗ್ರಾಮದ ಮಾಲಾಡಿಯ ರಾಜಾರಾಮ ಶೆಟ್ಟಿ ಎಂಬವರ ಬ್ಯಾಂಕ್ ಖಾತೆಯಿಂದ ಅಪರಿಚಿತರು ನ.25ರಂದು 4 ಬಾರಿ ಒಟ್ಟು 1,51,000 ರೂ. ಗಳನ್ನು ಗಮನಕ್ಕೆ ಬಾರದೇ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚನೆ ಎಸಗಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News