ವ್ಯಕ್ತಿ ನಾಪತ್ತೆ
Update: 2026-01-25 17:51 IST
ಮಣಿಪಾಲ, ಜ.25: ಮನೆಯ ಹೊರಗೆ ಸಿಟ್‌ಔಟ್‌ನಲ್ಲಿ ಜ.23ರಂದು ರಾತ್ರಿ ಮಲಗಿದ್ದ ಶಿವಳ್ಳಿ ಗ್ರಾಮದ ಸುರೇಶ್ ನಾಯ್ಕ(63) ಎಂಬವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.