ಸಿದ್ಧಾಪುರ: ವೃದ್ಧ ಆತ್ಮಹತ್ಯೆ
Update: 2025-11-13 23:42 IST
ಶಂಕರನಾರಾಯಣ: ಬಸವ ಕುಲಾಲ್ (66) ಎಂಬವರು ಇಂದು ಬೆಳಗ್ಗೆ ತಾನು ವಾಸವಾಗಿದ್ದ ಮನೆಯ ಎದುರಿನ ಕಡುಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.