ಉಡುಪಿ, ಸೆ.20: ಅತ್ಯುತ್ತಮ ಸಮುದಾಯ ಸೇವೆಯನ್ನು ಗುರುತಿಸಿ ಸಾಮಾಜಿಕ ಕಾರ್ಯಕರ್ತ ಎಂ. ಇಕ್ಬಾಲ್ ಮನ್ನಾ ಅವರನ್ನು ರವಿವಾರ ಯುನಿಟಿ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಉಡುಪಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಮಾಲ್ ಅಹ್ಮದ್, ಅತಿಥಿಗಳಾದ ಶೇಖ್ ಸಲೀಂ ಸಾಹೇಬ್, ಪಿ. ಪರ್ವೀಜ್ ಸೇರಿದಂತೆ ನಿರ್ದೇಶಕ ಮಂಡಳಿಯ ಎಲ್ಲ ಸದಸ್ಯರು, ಹಲವು ಗಣ್ಯರು ಉಪಸ್ಥಿತರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor