×
Ad

ಕೆರೆಗೆ ಹಾರಿ ಆತ್ಮಹತ್ಯೆ

Update: 2023-08-30 21:43 IST

ಕಾರ್ಕಳ, ಆ.30: ಪತ್ನಿಯ ಮರಣದಿಂದ ಮಾನಸಿಕವಾಗಿ ನೊಂದ ಮಾಳ ಗ್ರಾಮದ ನೆಕ್ಕರ ಪಲ್ಕೆ ನಿವಾಸಿ ಕೊರಗ ಮೂಲ್ಯ(73) ಎಂಬವರು ಆ.30ರಂದು ಬೆಳಗ್ಗೆ ಮನೆಯ ತೋಟದಲ್ಲಿರುವ ಕೆರೆಯ ನೀರಿಗೆ ಹಾರಿ ಆತ್ಮ,ಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News