×
Ad

ಯುವಕ ನಾಪತ್ತೆ

Update: 2023-09-09 21:20 IST

ಹೆಬ್ರಿ, ಸೆ.9: ಕಳೆದ ಹತ್ತು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಸುದೀಪ ಎಸ್.ಡಿ.(36)ಎಂಬ ಯುವಕ ಸೆ.5ರ ಸಂಜೆ 5:40ರಿಂದ ಮುದ್ರಾಡಿ ಗ್ರಾಮದ ಮೇಲ್ಬೆಟ್ಟು ಬೀಡಿನ ರಸ್ತೆಯಲ್ಲಿರುವ ಮನೆಯಿಂದ ನಾಪತ್ತೆಯಾಗಿರುವುದಾಗಿ ತಂದೆ ಸುಕುಮಾರ ರಾವ್ ಕೆ.ವಿ. ತಿಳಿಸಿದ್ದಾರೆ.

ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News