×
Ad

ಉಡುಪಿ | ಡಾ.ಮಹಾಲಿಂಗುರ ಕೃತಿಗೆ ಪ್ರಶಸ್ತಿ

Update: 2025-12-15 19:44 IST

ಉಡುಪಿ, ಡಿ.15: ಲೇಖಕ, ಅಂಕಣಕಾರ ಮೈಸೂರು ಮೂಲದ ಡಾ.ಕೆ.ಪಿ.ಮಹಾಲಿಂಗು ಕಲ್ಕುಂದ ಅವರ ’ವಿಮೋಚನ ದರ್ಶನ’ ಕೃತಿಗೆ ’ರಾಷ್ಟ್ರೀಯ ಪುಸ್ತಕ ಪ್ರಶಸ್ತಿ’ ಗೌರವ ಲಭಿಸಿದೆ.

ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ವತಿಯಿಂದ ಡಿ.20ರಂದು ರಾಯಚೂರಿನಲ್ಲಿ ನಡೆಯಲಿರುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News