×
Ad

ಮಹಿಳೆ ಆತ್ಮಹತ್ಯೆ

Update: 2024-09-10 21:26 IST

ಶಂಕರನಾರಾಯಣ, ಸೆ.10: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಉಳ್ಳೂರು ಗ್ರಾಮದ ಸುನಿತಾ(42) ಎಂಬವರು ಸೆ.8ರಂದು ರಾತ್ರಿ ಮನೆಯ ಸಮೀಪದ ಕಾಲುವೆಗೆ ಹಾರಿ ಸಿಮೆಂಟ್ ದಂಡೆಯ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News