ವಿಜಯನಗರ | ʼಕಾಫಿ ಟೇಬಲ್ ಬುಕ್ʼ ಬಿಡುಗಡೆ
Update: 2025-05-03 22:25 IST
ವಿಜಯನಗರ (ಹೊಸಪೇಟೆ) : ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಂಪಿ ಉತ್ಸವ ಕುರಿತ ಕಾಫಿ ಟೇಬಲ್ ಬುಕ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ಬಿಡುಗಡೆ ಮಾಡಿದರು.
ಈ ವೇಳೆ ಸಂಸದ ತುಕಾರಾಂ, ಶಾಸಕರಾದ ಗವಿಯಪ್ಪ, ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ, ನೇಮಿರಾಜ್ ನಾಯ್ಕ್, ಕೃಷ್ಣಾ ನಾಯಕ್, ಜಿಲ್ಲಾಧಿಕಾರಿ ದಿವಾಕರ್, ಎಸ್ ಪಿ ಹರಿಬಾಬು, ಸಿ ಇ ಒ ಅಕ್ರಂ, ಸಚಿವರ ಮಾಧ್ಯಮ ಸಲಹೆಗಾರ ಎಸ್. ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.