×
Ad

ಸುಲೈಮಾನ್ ಹಾಜಿ ಕುಪ್ಪೆಟ್ಟಿ ನಿಧನ

Update: 2026-01-21 09:59 IST

ಬೆಳ್ತಂಗಡಿ, ಜ.21: ತಣ್ಣೀರುಪಂಥ ಗ್ರಾಮದ ಬಲ್ಯಡ್ಡ ನಿವಾಸಿ ಸುಲೈಮಾನ್ ಹಾಜಿ ಕುಪ್ಪೆಟ್ಟಿ(88) ತನ್ನ ನಿವಾಸದಲ್ಲಿ ಮಂಗಳವಾರ ರಾತ್ರಿ 8:10ಕ್ಕೆ ನಿಧನರಾಗಿದ್ದಾರೆ.

ಮೃತರು ಇಬ್ಬರು ಪುತ್ರಿಯರು, ಮೂವರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಬುಧವಾರ ಮಧ್ಯಾಹ್ನ ಸ್ಥಳೀಯ ಜುಮಾ ಮಸೀದಿ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News