×
Ad

ಉಳ್ಳಾಲ: ಜ.19ರಂದು ಬೈಕ್ ರ್‍ಯಾಲಿ

Update: 2024-01-18 16:09 IST

ಉಳ್ಳಾಲ, ಜ.18: ಸುನ್ನಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಮತ್ತು ಮದ್ರಸ ಮ್ಯಾನೇಜ್ ಮೆಂಟ್ ಆಶ್ರಯದಲ್ಲಿ ಸಮಸ್ತ ನೂರನೇ ವಾರ್ಷಿಕ ಮಹಾ ಸಮ್ಮೇಳನ ಪ್ರಯುಕ್ತ ಜ.19ರಂದು ಸಂಜೆ 4ಕ್ಕೆ ಮಂಗಳನಗರದಿಂದ ಉಚ್ಚಿಲದವರೆಗೆ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News