×
Ad

ಕುಡುಪು ಗುಂಪಿನಿಂದ ಹತ್ಯೆ ಪ್ರಕರಣ| ಮೇ 2ರಂದು ವಾಮಂಜೂರಿನಲ್ಲಿ ಪ್ರತಿಭಟನೆ

Update: 2025-05-01 21:18 IST

ಮಂಗಳೂರು: ನಗರ ಹೊರವಲಯದ ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆಯನ್ನು ಖಂಡಿಸಿ ಎಸ್ಕೆಎಸೆಸ್ಸೆಫ್ ಕೈಕಂಬ ವಲಯ ವತಿಯಿಂದ ಮೇ 2ರಂದು ಸಂಜೆ ವಾಮಂಜೂರು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News