×
Ad

ಎಸೆಸೆಲ್ಸಿ ಪರೀಕ್ಷೆ: ಹಿರಾ ಸ್ಕೂಲ್ ವಿದ್ಯಾರ್ಥಿನಿ ನಿದಾ ಖದೀಜ ನೂರ್‌ಗೆ 617 ಅಂಕ

Update: 2025-05-03 17:32 IST

ನಿದಾ ಖದೀಜ ನೂರ್‌

ಮಂಗಳೂರು: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಬ್ಬುಕಟ್ಟೆಯ ಹಿರಾ ಸ್ಕೂಲ್ ವಿದ್ಯಾರ್ಥಿನಿ ನಿದಾ ಖದೀಜ ನೂರ್‌ 617 (98.72 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಈಕೆ ನೂರುಲ್‌ ಅಮೀನ್‌ ಮತ್ತು ಆಯಿಷಾ ಅಲ್‌ ತುಹ್ರಾ ಅವರ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News