ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್: ಸಿಬಿಎಸ್‌ಇ ಶೇ 99.32 ಫಲಿತಾಂಶ
ಮಂಗಳೂರು: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯ ಪರೀಕ್ಷೆಯಲ್ಲಿ ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್ 99.32 ಫಲಿತಾಂಶ ದಾಖಲಿಸಿಕೊಂಡಿದೆ.
ಪರೀಕ್ಷೆ ಬರೆದಿರುವ ಒಟ್ಟು 146 ವಿದ್ಯಾರ್ಥಿಗಳಲ್ಲಿ 145 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನೈದಿಲೆ ಎಸ್.ಹನಗಂಡಿ 473(ಶೇ ಶೇ 94.6), ಅದಿತ್‌ಎನ್ 468 (ಶೇ 93.6), ಶೌರ‌್ಯಎಮ್‌ದೂಪಡ್ 465(ಶೇ 93), ಅಮನ್‌ಎಮ್ 464(ಶೇ 92.8), ದೇವಾಂಶ್‌ಎಸ್‌ಗೌಡ 463 (ಶೇ 92.6),ಸಿಂಚನ ಗೌಡ 460(ಶೇ 92), ರಾಜಶ್ರೀ ಶಂಕರ್ 458 (ಶೇ 91.6), ನಿಖಿತ್ ಎ. 457 (ಶೇ 91.4), ಕೃಷ್ಣ ಎಸ್. ನಿಲೆ 456 (ಶೇ 91.2), ಅನಂತ್‌ರಾಮ್ ನಾಕ್ ಎ. 453 (ಶೇ 90.6), ಜ್ಯುವೆಲ್ ಸೋಫಿಜೋಸೆಫ್ 452 (ಶೇ 90.4), ಹೇಮಂತ್‌ಎಚ್.ಜಿ. 452 (ಶೇ 90.4) ಅಂಕಗಳನ್ನು ಗಳಿಸಿದ್ದಾರೆ.
ವಿಶಿಷ್ಟ ಶ್ರೇಣಿಯಲ್ಲಿ 55 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ61 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 30 ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದಾಗಿ ಸಂಸ್ಥೆಯ ಪ್ರಕಟನೆ ತಿಳಿಸಿದೆ.