ಕಾಂಚನ ಹೋಂಡಾದಲ್ಲಿ 10ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಮೆಗಾ ಸೇಲ್
ಮಂಗಳೂರು : ಕರಾವಳಿಯಾದ್ಯಂತ ಹಲವು ವರ್ಷಗಳಿಂದ ವಾಹನ ಮಾರಾಟ ಹಾಗೂ ಸೇವೆಯಲ್ಲಿ ಅಗ್ರ ಸ್ಥಾನದಲ್ಲಿದ್ದು ಗ್ರಾಹಕರಿಗೆ ತೃಪ್ತಿದಾಯಕ ಸೇವೆಯನ್ನು ನೀಡುತ್ತಿರುವ ಹಾಗೂ ಅಪಾರ ಅನುಭವ ಹೊಂದಿರುವ ಕಾಂಚನ ಮೋಟಾರ್ಸ್‍ನ ಅಂಗ ಸಂಸ್ಥೆ ಕಾಂಚನ ಹೋಂಡಾವು ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡುವ ಡೀಲರ್ ಆಗಿದೆ. ಇದೀಗ 10ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ತಮ್ಮ ಅತ್ಯಮೂಲ್ಯ ಗ್ರಾಹಕರಿಗೆ ಹೋಂಡಾ ದ್ವಿಚಕ್ರ ವಾಹನ ವನ್ನು ಖರೀದಿಸಿದಲ್ಲಿ 10 ಆಕರ್ಷಕ ಕೊಡುಗೆಗಳನ್ನು ನೀಡುತ್ತಿದ್ದಾರೆ.
ಕಾಂಚನ ಹೋಂಡಾ ಸಂಸ್ಥೆಯು 2 ಲಕ್ಷಕ್ಕಿಂತಲೂ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದು ಇದೀಗ 10ನೇ ವರ್ಷದ ಸಂಭ್ರ ಮಾಚರಣೆಯ ಪ್ರಯುಕ್ತ ಮೊದಲ 6 ಸಾವಿರ ಗ್ರಾಹಕರಿಗೆ ವೆಚ್ಚ ರಹಿತ 6 ವರ್ಷಗಳ ವಿಸ್ತೃತ ವ್ಯಾರಂಟಿಯನ್ನು ನೀಡಲಿ ದ್ದಾರೆ ಹಾಗೂ ದ್ವಿಚಕ್ರ ವಾಹನಗಳ ಬಿಡಿಭಾಗಗಳ ಮೇಲೆ ಶೇ. 50ರಷ್ಟು ರಿಯಾಯಿತಿಯೂ ಲಭ್ಯವಿದೆ.
ಗ್ರಾಹಕರು ಯಾವುದೇ ದ್ವಿಚಕ್ರ ವಾಹನವನ್ನು ಖರಿದಿಸುವ ಮುನ್ನ ಕಾಂಚನ ಹೋಂಡಾ ಶೋರೂಂಗೆ ಭೇಟಿ ನೀಡಿ. ಇಲ್ಲಿ ನಗರದಲ್ಲೇ ಅತೀ ಕಡಿಮೆ ಬೆಲೆಯಲ್ಲಿ ದ್ವಿಚಕ್ರ ವಾಹನವನ್ನು ತಮ್ಮದಾಗಿಸುವ ಭರವಸೆಯನ್ನು ಕಾಂಚನ ಹೋಂಡಾ ನೀಡು ತ್ತದೆ. ದಕ್ಷಿಣ ಕನ್ನಡದಲ್ಲಿ ನಮ್ಮ ಬೆಲೆ ಅತ್ಯಂತ ಕಡಿಮೆ. ಇದಲ್ಲದೆ ಕೇವಲ 10 ರೂ.ಗಳ ಡೌನ್ ಪೇಮೆಂಟ್ ಸೌಲಭ್ಯ, ಕನಿಷ್ಠ 2,479 ರೂ.ಗಳ ಇಎಂಐ, 5000 ರೂ. ಮೌಲ್ಯದ ಬ್ರಾಂಡೆಡ್ ರೈನ್‍ಕೋಟ್, ಐದು ವರ್ಷಗಳು/ 60 ತಿಂಗಳ ಸಾಲ ಅವಧಿ, 15 ಲಕ್ಷ ರೂ.ಗಳ ರೈಡರ್ಸ್ ಇನ್ಸೂರೆನ್ಸ್, ಕೊಡೆ ಹಾಗೂ ಹೆಲ್ಮೆಟ್‍ಗಳನ್ನು ಉಚಿತವಾಗಿ ಪಡೆಯುವ ಅವಕಾಶವನ್ನು ಗ್ರಾಹಕರು ಪಡೆಯಲಿದ್ದಾರೆ.
ಗ್ರಾಹಕರು ತಮ್ಮ ಯಾವುದೇ ಹಳೇ ದ್ವಿಚಕ್ರ ವಾಹನವನ್ನು ಹೋಂಡಾ ದ್ವಿಚಕ್ರ ವಾಹನದೊಂದಿಗೆ ವಿನಿಮಯಿಸಿ ತಮ್ಮ ಹಳೇ ದ್ವಿಚಕ್ರ ವಾಹನಕ್ಕೆ ಮಾರುಕಟ್ಟೆಗಿಂತ ಹೆಚ್ಚಿನ ಮೌಲ್ಯವನ್ನು ಪಡೆಯಬಹುದು ಹಾಗೂ ರೂ. 5000 ವರೆಗೆ ವಿನಿಮಯ ಬೋನಸ್‍ನ್ನೂ ಪಡೆಯಬಹುದಾಗಿದೆ.
ಅತೀ ಕಡಿಮೆ ದಾಖಲಾತಿಗಳೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗುವುದು. ಈ ಕೊಡುಗೆಗಳು ಹೋಂಡಾ ಆಕ್ವೀವಾ 6ಜಿ, ಡಿಯೋ 125, ಆಕ್ವೀವಾ ಸ್ಮಾರ್ಟ್, ಯುನಿಕಾರ್ನ್, ಶೈನ್100, ಶೈನ್125, ಸಿಡಿ110, ಎಸ್‍ಪಿ 125 ಹಾಗೂ ಎಸ್‍ಪಿ 160ಯ ವಿವಿಧ ಮೋಡೆಲ್‍ಗಳಿಗೆ ಲಭ್ಯವಿದೆ.
ಗ್ರಾಹಕರೆ, ಕಾಂಚನ ಹೋಂಡಾ 10ನೇ ವರ್ಷದ ಸಂಭ್ರಮಾಚರಣೆಯ ರಿಯಾಯಿತಿ ಪ್ರಯುಕ್ತ ನಮ್ಮಲ್ಲಿ ವಿವಿಧ ಸೇವಾ ಕೊಡುಗೆಗಳು ಲಭ್ಯವಿದೆ. ಮೊದಲ 10,000 ಗ್ರಾಹಕರಿಗೆ ವೆಚ್ಚ ರಹಿತ ಲೇಬರ್, 1 ಗಂಟೆಯ ಎಕ್ಸ್‌ಪ್ರೆಸ್ ಸೇವೆ, ಮೆಗಾ ವಾರೆಂಟಿ ಕ್ಯಾಂಪ್, ವಾರೆಂಟೇಬಲ್ ಬಿಡಿಭಾಗಗಳ ಉಚಿತ ಬದಲಾವಣೆ, ಇಂಜಿನ್ ಆಯಿಲ್, ಡೀಸೆಲ್ ವಾಶ್, 3ಎಮ್ ಪೋಲಿಷ್ ರೂ.499 . ಜೊತೆಗೆ ಸಂಪೂರ್ಣ ಸೇವೆಯನ್ನು ಪಡೆಯಿರಿ. ನಮ್ಮಲ್ಲಿ ಬಿಡಿಭಾಗಗಳು ಕಡಿಮೆ ಬೆಲೆಗೆ ಲಭ್ಯವಿದೆ. ಸ್ಕೂಟರ್ ಬ್ಯಾಟರಿ ರೂ.999, ಸ್ಕೂಟರ್ ಟೈರ್ ರೂ.1199ಕ್ಕೆ ಪಡೆಯಿರಿ (ಬೆಲೆಯು ಎಲ್ಲಾ ತೆರಿಗೆಗಳು ಮತ್ತು ಫಿಟ್ಟಿಂಗ್ ಶುಲ್ಕಗಳನ್ನು ಒಳಗೊಂಡಿದೆ)
ಗ್ರಾಹಕರು ಹೋಂಡಾ ದ್ವಿಚಕ್ರ ವಾಹನಗಳ ಆಫರ್ ಹಾಗೂ ಟೆಸ್ಟ್ ರೈಡ್‍ಗಾಗಿ ಇಂದೇ ಜಿಲ್ಲೆಯ ಮಂಗಳೂರು, ಕಾವೂರು, ತೊಕ್ಕೊಟ್ಟು, ಬಿ.ಸಿ. ರೋಡ್, ಸಿದ್ಧಕಟ್ಟೆ, ವಿಟ್ಲ, ಮುಡಿಪು ಹಾಗೂ ಮಾಣಿ ಶಾಖೆಗಳನ್ನು ಸಂಪರ್ಕಿಸಬಹುದು ಅಥವಾ ಇಂದೇ 9355870210ಗೆ ಕರೆಮಾಡಿ.