ಮಾ.12: ಕೆ.ಸಿ.ರೋಡ್ ಜುಮಾ ಮಸೀದಿಯಲ್ಲಿ ದ್ಸಿಕ್ರ್ ಹಲ್ಕಾ ಮಜ್ಲಿಸ್
Update: 2026-03-11 09:31 IST
ಉಳ್ಳಾಲ: ಕೋಟೆಕಾರ್ ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ನಲ್ಲಿ ಮಾ.12ರಂದು ರಾತ್ರಿ ತರಾವೀಹ್ ನಮಾಝ್ ಬಳಿಕ ದ್ಸಿಕ್ರ್ ಹಲ್ಕಾ ಪ್ರಾರ್ಥನಾ ಮಜ್ಲಿಸ್ ಕೆ.ಪಿ.ಹುಸ್ಸೈನ್ ಸಅದಿ ಕೆ.ಸಿ.ರೋಡ್ ನೇತೃತ್ವದಲ್ಲಿ ಜರುಗಲಿದೆ.
ಮುನೀರ್ ಸಖಾಫಿ ಅಲ್ ಫುರ್ಖಾನಿ ಉಪಸ್ಥಿತರಿರುವರು ಎಂದು ಮಸೀದಿ ಕಮಿಟಿ ಪ್ರಕಟನೆಯಲ್ಲಿ ತಿಳಿಸಿದೆ.