×
Ad

ಆ.20ರಂದು ಕೈಪುಂಜಾಲ್ ಸಫರ್ ಝಿಯಾರತ್

Update: 2025-08-18 21:10 IST

ಕಾಪು: ಪೊಲಿಪು ಜಾಮಿಯಾ ಮಸ್ಜಿದ್ ಇದರ ಅಧೀನದಲ್ಲಿರುವ ಸಯ್ಯದ್ ಅರಬೀ ವಲಿಯುಲ್ಲಾಹಿ ರವರ ಹೆಸರಿನಲ್ಲಿ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಕೈಪುಂಜಾಲ್ ಸಫರ್ ಝಿಯಾರತ್ ಆ.20ರಂದು  ನಡೆಯಲಿದೆ.

ಬೆಳಗ್ಗೆ 6 ಗಂಟೆಯಿಂದ ಸಂಜೆ 7ಗಂಟೆಯವರೆಗೆ ಸಫರ್ ಝಿಯಾರತ್ ನಡೆಯಲಿದೆ ಎಂದು ಪೊಲಿಪು ಜಾಮಿಯಾ ಮಸ್ಜಿದ್‍ನ ಆಡಳಿತಾಧಿಕಾರಿ ಪಿ.ಎ.ಮುಹಿದ್ದೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News