×
Ad

ಅ.21: ‘ಅಮರ’ನಗರ ಹಸಿರೀಕರಣ ಅಭಿಯಾನಕ್ಕೆ ಚಾಲನೆ

Update: 2025-04-20 22:42 IST

ಮಂಗಳೂರು,ಎ .20: ಸುಸ್ಥಿರ ಭವಿಷ್ಯಕ್ಕಾಗಿ ‘ಮರ ನೆಡು , ಮರ ದತ್ತು’ ಎಂಬ ಧ್ಯೇಯ ವಾಕ್ಯದೊಂದಿಗೆ ಜಿಲ್ಲಾಡಳಿತ ,ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ನಾಗರಿಕ ಸಹಕಾರದೊಂದಿಗೆ ನಡೆಯಲಿರುವ ‘ಅಮರ’ ನಗರ ಹಸಿರೀಕರಣ ಅಭಿಯಾನಕ್ಕೆ ಮನಪಾ ಕಚೇರಿ ಬಳಿ ಎ.21ರಂದು ಬೆಳಗ್ಗೆ 10:00 ಗಂಟೆಗೆ ಚಾಲನೆ ದೊರೆಯಲಿದೆ.

ಈ ಅಭಿಯಾನದಲ್ಲಿ ನಗರದಲ್ಲಿ 30 ಸಾವಿರ ಗಿಡಗಳನ್ನು ನೆಟ್ಟು ಬೆಳಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News