×
Ad

ಅಝಾದ್ ಫ್ರೆಂಡ್ಸ್ ನೆಹರುನಗರ 39ನೇ ವರ್ಷಾಚರಣೆ: ಸಾಧಕಿ ಹಫೀಝಾಳಿಗೆ ಸನ್ಮಾನ

Update: 2024-11-18 09:19 IST

ಪಾಣೆಮಂಗಳೂರು: ಅಝಾದ್ ಫ್ರೆಂಡ್ಸ್ ಸರ್ಕಲ್ ರಿ. ನೆಹರುನಗರ ಪಾಣೆಮಂಗಳೂರು ಇದರ 39ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಸ್ಥೆಯ ಕಛೇರಿಯಲ್ಲಿ ನಡೆಯಿತು.

ವಾರ್ಷಿಕೋತ್ಸವದ ಪ್ರಯುಕ್ತ ಸದಸ್ಯರಿಗೆ ವಿವಿಧ ರೀತಿಯ ಸ್ಪರ್ಧೆ ಮತ್ತು ಇತ್ತಿಚೆಗೆ ಗೋವಾದಲ್ಲಿ ಗೋಲ್ಡ್ ಮೆಡಲ್ ವಿಜೇತೆಯಾಗಿ ಗುರುತಿಸಿಕೊಂಡ ಸ್ಥಳೀಯ ನಿವಾಸಿ ಆಯಿಶಾ ಹಫೀಝಾಳನ್ನು ಇದೇ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉದ್ಯಮಿ ಪಿ.ಎಸ್ ಅಬ್ದುಲ್ ಹಮೀದ್, ಎಸ್.ಎ ಝುಬೈರ್, ಪಿ.ಜೆ ಅಬ್ದುಲ್ ರಹ್ಮಾನ್, ಸುಲೈಮಾನ್, ಸಂಘದ ಅಧ್ಯಕ್ಷ ಅಬ್ದುಲ್ ಬಶೀರ್, ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಗೂ ಪದಾಧಿಕಾರಿಗಳು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.


Delete Edit


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News