×
Ad

ಮ್ಯಾಕೊ ಸೊಸೈಟಿಗೆ ಐವನ್ ಡಿಸೋಜ ನೇತೃತ್ವದ ತಂಡ ಆಯ್ಕೆ

Update: 2023-08-11 19:27 IST

ಮಂಗಳೂರು: ನಗರದ ಬಲ್ಮಠದಲ್ಲಿ ಕಳೆದ ೪೮ ವರ್ಷಗಳಿಂದ ಪೆಟ್ರೋಲ್ ಬಂಕ್, ಬ್ಯಾಂಕಿಂಗ್ ವ್ಯವಹಾರ ನಡೆಸಿಕೊಂಡಿ ರುವ ‘ಮ್ಯಾಕೊ ಸೊಸೈಟಿ’ಯ ಆಡಳಿತ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಐವನ್ ಡಿಸೋಜ ನೇತೃತ್ವದ 17 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಐವನ್ ಡಿಸೋಜ, ಉಪಾಧ್ಯಕ್ಷರಾಗಿ ಸಿರಿಲ್ ಡಿಸೋಜ ಆಯ್ಕೆಯಾಗಿದ್ದಾರೆ. ಉಳಿದಂತೆ ಕೆ. ಭಾಸ್ಕರ್ ರಾವ್, ರಾಜೇಶ್, ಎ.ವಸಂತ ಶೆಟ್ಟಿ, ಜೇಮ್ಸ್ ಜೆ.ಮಾಡ್ತಾ, ಎಡ್ವರ್ಡ್ ಒಲ್ವಿನ್ ಫೆರ್ನಾಂಡಿಸ್, ಪಿ.ಪಿ.ವರ್ಗಿಸ್, ಶವಾದ್ ಜಿ.ಎಂ., ಒಲ್ವಿನ್ ಗೋಡ್ವಿನ್ ಪಿಂಟೊ, ಜಮಾಲುದ್ದೀನ್ ಕದಿಕೆ, ವಿದ್ಯಾ ವಿನಯ್ ತೋರಸ್, ಬಬಿತ ಡಿಸೋಜ, ಎಂ.ಚಂದ್ರಶೇಖರ್, ಅನಿಲ್ ಡಿಸೋಜಾ, ವಿಶ್ವನಾಥ್, ಚಂದ್ರಶೇಖರ್ ಕೆ. ನಿರ್ದೇಶಕರಾಗಿದ್ದಾರೆ.

ಚುನಾವಣೆಯ ನೋಡಲ್ ಅಧಿಕಾರಿಯಾಗಿ ವಿಲಾಸ್ ರಾವ್ ಕಾರ್ಯನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News