ಅಡ್ಡೂರು: SKIMVB ಪಬ್ಲಿಕ್ ಪರೀಕ್ಷೆಯಲ್ಲಿ ಮಹ್ʼಶೂಕ್ ಗೆ ಡಿಸ್ಟಿಂಕ್ಷನ್
Update: 2024-04-01 15:50 IST
ಬಂಟ್ವಾಳ: SKIMVB ಪಬ್ಲಿಕ್ ಪರೀಕ್ಷೆಯಲ್ಲಿ ಮದ್ರಸತುಲ್ ಬದ್ರಿಯಾ ಅಡ್ಡೂರು ಇದರ 5 ನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಮಅಶೂಕ್ 461 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಈತ ಅಡ್ಡೂರು ನಿವಾಸಿ ಮುಹಮ್ಮದ್ ಜಮಾಲ್ ಹಾಗೂ ಬಲ್ಕಿಶ ದಂಪತಿಯ ಪುತ್ರ.