×
Ad

ಕೊಲೆ ಯತ್ನ ಆರೋಪ: ಪ್ರಕರಣ ದಾಖಲು

Update: 2023-08-18 22:26 IST

ಮಂಗಳೂರು, ಆ.18: ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಗುರುವಾರ ರಾತ್ರಿ ಮುಹಮ್ಮದ್ ಹನೀಫ್ ಎಂಬಾತ ಈರಪ್ಪ ಕುರಿ ಎಂಬವರಿಗೆ ಫೋಲ್ಡಿಂಗ್ ಬ್ಲೇಡ್‌ನಿಂದ ಕುತ್ತಿಗೆಗೆ ಗುರಿಯಿಟ್ಟು ಕೊಲೆಗೆ ಯತ್ನಿಸಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News