ಆಟೋರಿಕ್ಷಾ ನಿಲ್ದಾಣಕ್ಕೆ ಬದಲಿ ಸ್ಥಳ ನಿಗದಿ
Update: 2023-08-11 19:02 IST
ಉಡುಪಿ, ಆ.11: ಕುಂದಾಪುರ ಪುರಸಭಾ ವ್ಯಾಪ್ತಿಯ ನಾಯಕ ಟಾಕೀಸಿನ ಹತ್ತಿರದ ಆಟೋರಿಕ್ಷಾ ನಿಲ್ದಾಣ್ಕಕ್ಕೆ ಬದಲಿ ಸ್ಥಳವಾಗಿ ವಡೇರಹೋಬಳಿ ಗ್ರಾಮದ ಸ. ನಂ. 110/2ಎ1ರಲ್ಲಿ 0.03 ಎಕ್ರೆ ಜಮೀನಿನ ಸ್ಥಳದಲ್ಲಿ ಆಟೋರಿಕ್ಷಾಗಳನ್ನು ನಿಲ್ಲಿಸಲು ಸ್ಥಳ ನಿಗದಿಪಡಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.