×
Ad

ಬೆಂಗರೆ | ಬೋಟ್ ಚಾಲಕರಿಗೆ ಸನ್ಮಾನ

Update: 2025-12-13 20:46 IST

ಬೆಂಗರೆ, ಡಿ.13: ನದಿಗೆ ಬಿದ್ದ ಬಾಲಕನನ್ನು ರಕ್ಷಿಸಿದ ಬಿಎಂಡಿ ಬೋಟ್ ಚಾಲಕ ಜಲೀಲ್ ಬೆಂಗರೆ ಅವರನ್ನು ಮರ್ಕಝುನ್ನೂರ್ ಸುನ್ನಿ ಮದ್ರಸ, ಕೆಎಂಜೆ, ಎಸ್ವೈಎಸ್,ಎಸೆಸ್ಸೆಫ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಬೆಂಗರೆಯ ಮರ್ಕಝುನ್ನೂರ್ ಸುನ್ನಿ ಮದ್ರಸದ ಅಧ್ಯಕ್ಷ ಕುಂಞಿಮೋನು, ಉಪಾಧ್ಯಕ್ಷ ಖ್ವಾಜಾ ಮೊಯ್ದಿನ್, ಪ್ರಧಾನ ಕಾರ್ಯದರ್ಶಿ ಬಿ.ಎ.ಹಮೀದ್, ಕೋಶಾಧಿಕಾರಿ ಆರ್.ಕೆ., ಮುಸ್ತಫಾ, ಮದ್ರಸದ ಉಸ್ತಾದರು, ವಿದ್ಯಾರ್ಥಿಗಳು, ಸಮಿತಿ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News