×
Ad

ಬೊಳ್ಳಾಯಿ : ಖುವ್ವತ್ತುಲ್ ಇಸ್ಲಾಂ ಕುತುಬಿಯತ್ ಕಮಿಟಿಯ ಮಹಾಸಭೆ

Update: 2025-06-16 14:31 IST

ಬಂಟ್ವಾಳ: ಖುವ್ವತ್ತುಲ್ ಇಸ್ಲಾಂ ಕುತುಬಿಯತ್ ಕಮಿಟಿ ಬೊಳ್ಳಾಯಿ ಇದರ ಮಹಾಸಭೆಯು ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ  ಖತೀಬರಾದ K.H.U ಶಾಪಿ ಮದನಿ ಅಲ್ ಆಝ್ಹರಿ ಇವರ ಅದ್ಯಕ್ಷತೆಯಲ್ಲಿ ನಡೆಯಿತು.

2025-2026 ನೇ ಸಾಲಿನ ನೂತನ ಅಧ್ಯಕ್ಷರಾಗಿ N. ಅಬ್ದುಲ್ ಕರಿಂ, ಉಪಾಧ್ಯಕ್ಷರಾಗಿ K.H ಹೈದರ್, ಪ್ರಧಾನ ಕಾರ್ಯದರ್ಶಿಯಾಗಿ B.A ಹನೀಫ್, ಜೊತೆ ಕಾರ್ಯದರ್ಶಿಯಾಗಿ K.M ರಫೀಕ್, ನಿಯಾಝ್ B.H , ಲೆಕ್ಕಪರಿಶೋಧಕರಾಗಿ B.S ಅಬೂಬಕ್ಕರ್ , ಕೋಶಾಧಿಕಾರಿಯಾಗಿ B.A ಇಸಾಕ್ ಹಾಗೂ ಇತರ ಎಂಟು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಮಸೀದಿಯ ಉಪಾಧ್ಯಕ್ಷ B.M ಮುಸ್ತಫ ಮಸೀದಿಯ ಕಾರ್ಯದರ್ಶಿ , B.S ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News