×
Ad

ಸಂಸ್ಕೃತಿ ಮಹೋತ್ಸವ: ಶಾರದಾ ವಿದ್ಯಾಲಯ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Update: 2025-09-21 16:10 IST

ಉಳ್ಳಾಲ: ಹೈದರಾಬಾದ್ ನಲ್ಲಿ ನಡೆದ ವಿದ್ಯಾ ಭಾರತಿ ಸಂಸ್ಕೃತಿ ಮಹೋತ್ಸವದಲ್ಲಿ ಶಾರದಾ ವಿದ್ಯಾಲಯ ತಂಡವು ಜಾನಪದ ನೃತ್ಯ ವಿಭಾಗದಲ್ಲಿ ರಾಜ್ಯಮಟ್ಟಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಬಿಹಾರದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.

ಈ ತಂಡವು ಶುಭ ಶೇಷಾದ್ರಿ ಪ್ರೀತೀಶ್ ಸಾಲ್ಯಾನ್ ನಿತೇಶ್ ರಿಂದ ತರಬೇತಿ ಪಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News